ಸೋಮವಾರ, ಮೇ 10, 2010

ಸಾಗರದ ಒಡಲು ಬರಿದಾಗಿದೆ ನಿನ್ನ ನಗುವ ಅಲೆಯ ಕಾಣದೆ


ಸಾಗರದ ಒಡಲು ಬರಿದಾಗಿದೆ ನಿನ್ನ ನಗುವ ಅಲೆಯ ಕಾಣದೆ

ಮಿಂಚುವ ನಕ್ಷತ್ರವು ಮರೆಯಾಗಿದೆ ನಿನ್ನ ಮೊಗಸಿರಿಯ ಕಾಣದೆ

ಹುಣ್ಣಿಮೆ ಚಂದ್ರನ ಹಾಗೆ ಕಂಗೊಳಿಸುವ ನಿನ್ನ ಕಂಗಳಲಿ ಕಂಡೆ

ಸ್ವಾತಿ ಮುತ್ತಿನ ಹಾಗೆ ಮಿಡಿವ ಕಂಬನಿಯ ಧಾರೆಯನು...

ತಡೆಯುವೆ ನಿನ್ನಾಣೆ ಜಾರಿ ಹೋಗುವ ಮುನ್ನ ಸುರಿಸಿ ಒಲವನ್ನು....

1 ಕಾಮೆಂಟ್‌: