ಓ ಹುಣ್ಣಿಮೆ ಚಂದ್ರನೆ ನೀನೇಕೆ ಬಂದೆ...
ನೀ ಬಂದು ಕಂಗಳಲಿ ಕಣ್ಣಿರು ತಂದೆ...
ನಿನ್ನುಸಿರಿನ ಲಾಲಿ ನಾ ಹಾಡಲೆಂದೆ....
ಉಸಿರಿಂದ ನೀ ನನ್ನ ಸರಿದೂರ ಎಂದೆ....
ಹೊಂಗನಸ ಹಾದಿಯಲಿ ನೀನಾಗು ಜೊತೆಗಾರ....
ಕುಣಿದಾಡುವೆ ನಾ ಅಂದು ನಿನ್ನ ಮನದಿ ಮನಸಾರ...
ನಿನ್ನೊಲವ ಪಯಣದಲಿ ನಾನಾಗಲೇ ಸಂಗಾತಿ.....
ನಿನ್ನ ಮದುರವಾದ ದನಿಯಲಿ ನಾನಾಗಿರುವೆ ಜೊತೆಗಾತಿ.....
ಇನ್ನೆಂದು ನೀ ಕಾಣುವೆ ನನ್ನ ಮನದ ಅಂಗಳದಿ ....?
ಕಾಯುತ್ತಿರುವೆ ನಾ ಮೆರೆಯಲು ನಿನ್ನೊಲವ ಬಾಂಗಳದಿ......
ಈ ಜೀವದ ಜೊತೆಯಲಿ ನೀನಾಗುವೆಯಾ ಜೀವನದಿ.......
ಕೊನೆಗೊಳ್ಳುವುದು ಅಂದೇ ಈಬಾಳು ಸಾರ್ಥಕದಿ...........
ನಿಮ್ಮ ಬಾವನೆಗಳಿಗೆ ಕೊನೆ ಇಲ್ಲ ಅದು ಎಂದಿಗೂ ಸಾಗರದಂತೆ ತುಂಬಲಿ ಎಂದು ಹೃದಯದಿಂದ ಕೆಳುತೇನೆ ಆ ದೇವರಲ್ಲಿ ಬಳಿ .......
ಪ್ರತ್ಯುತ್ತರಅಳಿಸಿಇಂತಿ ನಿಮ್ಮ ಅಭಿಮಾನಿ
Mona....